top of page

ಪ್ರವಾಸ - ಐತಿಹಾಸಿಕ ಸ್ಥಳಗಳು

This year ಪ್ರವಾಸ was conducted in October by visiting ಐತಿಹಾಸಿಕ ಸ್ಥಳಗಳು of Badami, Aihole and Pattadakal. It was an amazing experience for the parivara (children, parents and teachers) to visit these great monuments. Be it the cave complex of Badami or Kalyani at Mahakuta or earliest civilization evidence at sidilpaadi, the trip provided a good learning experience. Blending with the local students provided a good insight to the diversity in culture, region. More than 70 ಪರಿವಾರ members joined the journey making it memorable.



 

ಪ್ರವಾಸದ ಅನುಭವ:


सर्वेभ्यो नमः।

अस्माकं बालानां सर्वविधविकासाय क्रियमाणैः नैककार्यैः विविधोपायैश्च संविदापरिवारस्य कृते अत्यन्तं गौरवस्यानुभूतिर्भवति मम । तेष्वेव अन्यतमोऽयं प्रवासः आनन्देन परिपूर्णतामितः। विशेषतः सर्वा अपि व्यवस्थाः सुखकर्यः आसन् तत्र न कश्चन सन्देहः। सर्वेषामपि पोषकाणां सौमनस्यं सौहार्दं च अतितरां वन्दनीयम्। एतदर्थमहं हृदयेन भूरिशः धन्यवचांसि व्याहरामि। शीघ्रमेव एतदाधारितां काञ्चित् परियोजनां छात्रैस्सह प्रस्तोष्यामः। मम अनुभवकथनाय भवद्भिः भूयः कथितोऽपि अलसोऽहं नाशक्नोमिति तदर्थं क्षमार्थी अस्मि।

कदाचित् सम्मिल्य पुनः स्मृतीः आलोडयिष्यामः। वचोमन्थन्या समृतिक्षीरं मथित्वा अनुभवामृतमास्वादयिष्यामः। पुनश्च सर्वेभ्यः प्रेम्णा स्मृत्वा भूयांसि नमांसि निवेदयामि ।

धनत्रयोदश्याः शुभकामनाभिस्सह दीपावलीमहपर्वणः नैकाः शुभाशयाः। हरि ओम् ।।

- Vivek Guruvarya


The whole trip was flawless due to your great arrangements! Also, thanks to all the parents who took responsibilities of finance, food, transport, etc. Everything was very well arranged and was taken care! Eagerly looking forward for the next opportunity like this :-)

- Deepak


ಅರಸುತ ಹೊರಟರು, ನಾರೀಮಣಿಯರು ಇಳಕಲ್ ಸೀರೆಯನು

ಕೊರಗುತ ಕುಳಿತರು ಮಕ್ಕಳು, ಪಾಡುತ ಕಲ್ ಯಾಣಿ ರಾಗವನು

ಮರುಗುತ ಪುರುಷರು ಮಲಗಿದರ್ ಯಾತ್ರಿನಿವಾಸದ ಮೆಟ್ಟಿಲಲಿ

ಭಾರೀ ಭರ್ಜರಿ ಖರೀದಿ ನಡೆಯಲ್, ಬದಾಮಿ ಸಂತೆಯಲಿ

ಮರದಾ ರಥವನು, ನೋಡಲೂ ಕರೆದರು ಗಣೇಶ್ ಜಿ ಪ್ರೀತಿಯಲಿ

ಹೊರಟಿತು ಸೈನ್ಯವು ಜೀಕೀತು ಬಳ್ಳಿಯ, ಕುಮಾರೇಶ್ವರ ಮಠದಲ್ಲಿ

ಪುರುಷರ್ಮುಳುಗಿದರೂಟದ, ಸ್ಥಾನದ್ದೇಣಿಗೆ‌ ವ್ಯವಹಾರದಲಿ

- Amit


ಎಲ್ಲರಿಗೂ ನಮಸ್ತೆ

ಒಂದೆರಡು ತಿಂಗಳಿಂದ ನಡೆಯುತ್ತಿದ್ದ ಸಿದ್ಧತೆಗಳು - ಸಾಂಫಿಕ ಮಾತುಗಳು ಪ್ರವಾಸದ ಯಶಸ್ಸಿಗೆ ಕಾರಣವಾಗಿದೆ.

ಇದಕ್ಕೆ ಮೀರಿದ್ದು ನಾವೆಲ್ಲಾ ಜೊತೆ ಜೊತೆಯಾಗಿ ಹೋಗಿದ್ದು - ನಕ್ಕಿದ್ದು - ತಿಂದಿದ್ದು ಮತ್ತು ಅಲೆದದ್ದು.

ಕಲ್ಯಾಣಿ .....!! ಕಲ್ಯಾಣಿ .....!! ಮಕ್ಕಳ Demand

ಈ ನೆನಪುಗಳು ಬಹಳ ವರ್ಷಗಳು ನಮ್ಮಲ್ಲಿ ಉಳಿಯುವುದರಲ್ಲಿ ಸಂಶಯವಿಲ್ಲಾ.

80 ಹೃದಯಗಳ ಮಿಡಿತ ಒಂದೇ ಆಗಿತ್ತು.

- Roopa

60 views0 comments

Recent Posts

See All

Comments


bottom of page