top of page

ಹಸೆ ಚಿತ್ತಾರ ಕಾರ್ಯಾಗಾರ

This academic year started with a unique art workshop. Both children and parents enjoyed, experienced and learnt this art form with great enthusiasm. The workshop was conducted by Raviraj Sagar and Usha. Participants painted the baskets and the walls of Ravgodlu with this newly learnt art form.

ಹಸೆ ಚಿತ್ತಾರ ಕರ್ನಾಟಕದ ಮಲೆನಾಡಿನಲ್ಲಿ ಈಗಲೂ ಕಂಡುಬರುವ ನೆಲಮೂಲದ ಆಚರಣೆ ಮೂಲದ ಚಿತ್ರಕಲೆಗಳಲಿ ವಿಶಿಷ್ಟ ಸ್ವರೂಪದ್ದಾಗಿದ್ದು ತನ್ನದೇ ಆದ ಸಂಪ್ರದಾಯಿಕ ಅಂತಸತ್ವ ಹೊಂದಿದೆ. ಜಾಮಿತಿಯ ಅಂಶಗಳು, ಆದಿಮ ರೇಖಾ ವಿನ್ಯಾಸದ ಹಸೆ ಚಿತ್ತಾರ ಮಕ್ಕಳ ಸೃಜನಶೀಲತೆ, ಕಲ್ಪನಾಶೀಲತೆ ಮತ್ತು ಏಕಾಗ್ರತೆ ಹೆಚ್ಚಿಸುವಲ್ಲಿಯೂ ಸಹ ಸಹಕಾರಿಯಾಗಲಿದೆ ಎಂದು

ಹಸೆ ಚಿತ್ತಾರ ಕಲಾವಿದ,ಸಂಶೋಧಕರಾದ ರವಿರಾಜ್ ಸಾಗರ್ ನುಡಿದರು. ಕಲಾವಿದೆ ಉಷಾ ಹಸೆ ಚಿತ್ತಾರ ಸ್ವರೂಪ, ವಿನ್ಯಾಸ ಕುರಿತು ವಿವರಿಸಿ ಮೂರು ದಿನಗಳ ಕಾಲ ತರಭೇತಿ ನೀಡಿದರು.ಮಕ್ಕಳೊಂದಿಗೆ ಮಕ್ಕಳ ಪಾಲಕರು ಸಹ ಚಿತ್ತಾರ ತರಬೇತಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.




73 views0 comments

Recent Posts

See All

Comments


bottom of page